ಹೌದು ನಿಜ, ಮತ್ತೊಮ್ಮೆ ಸಾಬೀತಾಗಿದೆ ರಜನಿಕಾಂತ್ರವರ ಸರಳತೆ. ಕಬಾಲಿ ಚಿತ್ರದ ಶೂಟಿಂಗ್ಗಾಗಿ ಮಲೇಷ್ಯಾಕ್ಕೆ ಹೊರಟಿದ್ದ ರಜನಿಕಾಂತ್ರವರು, ಗಡಿಬಿಡಿಯಲ್ಲೆ ಚೆನ್ನೈ ಏರ್ಪೋರ್ಟ್ಗೆ ಬಂದಿದ್ದರು,ಅಲ್ಲಿಗೆ ತಲುಪಿದ ಮೇಲೆ ತಿಳಿಯಿತು ತಾನು ಪಾಸ್ಪೋರ್ಟ್ ತಂದಿಲ್ಲ ಎಂದು.
ಈ ಸಮಯದಲ್ಲಿ ನಮ್ಮ ಕೆಲವು ರಾಜಕಾರಣಿಗಳು, ಅಧಿಕಾರಿಗಳು ತಮ್ಮ ಅಧಿಕಾರ ಬಳಸಿಕೊಂಡು ವಿಮಾನ ಸಂಚಾರಕ್ಕೆ ತಡೆ ತಂದು ಪ್ರಯಾಣಿಕರಿಗೆ ತೊಂದರೆ ಕೊಟ್ಟಿದ್ದನ್ನು ನಾವೀಗಾಗಲೇ ನೋಡಿದ್ದೀವಿ. ಇಂತಹ ವಿಚಾರದಲ್ಲಿ ರಜನಿಕಾಂತ್ರವರು ಯಾವುದೇ ವಿಚಾರವನ್ನು ಮಾಡದೆ ತಮ್ಮ ಸಹಾಯಕನನ್ನು ಪುನಃ ಮನೆಗೆ ಕಳುಹಿಸಿ ತಮ್ಮ ಪಾಸ್ಪೋರ್ಟ್ ತರಿಸಿಕೊಂಡು ವಿಮಾನ ಏರಿದ್ದಾರೆ.
ಅವರು ಮನಸು ಮಾಡಿದ್ದರೆ ತಮ್ಮ ಪ್ರಭಾವ ಬಳಸಿಕೊಂಡು ವಿಮಾನಸಂಚಾರವನ್ನು ನಿಲ್ಲಿಸ ಬಹುದಿತ್ತು ಆದರೆ ರಜನಿ ಸರ್ ಆ ರೀತಿ ಮಾಡದೆ ಯಾರಿಗೂ ತೊಂದರೆಯಾಗದಂತೆ ತಮ್ಮ ಮಲೇಷ್ಯ ಯಾನವನ್ನು ನಡೆಸಿದ್ದಾರೆ. ಜೊತೆಗೆ ತಾವು ಕಾರಿನಿಂದ ಇಳಿದರೆ ಎಲ್ಲಿ ಅಭಿಮಾನಿಗಳು ಗುಂಪುಗೂಡಿ ತೊಂದರೆಯಾಗುತ್ತದೋ ಎಂದು ಕಾರಿನಲ್ಲೆ ಕುಳಿತು ವಿಮಾನ ಸಂಚಾರ ತನ್ನಿಂದ ತಡವಾಗ ಬಾರದು ಎಂದು ಕಾದಿದ್ದಾರೆ.